














ಬೆಂಗಳೂರು ಪಾರ್ಮೇಡ್ ಗ್ರೂಪ್ ಆಫ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ,ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಹಾಗೂ ಪತ್ರಕರ್ತ ಶರೀಫ್ ಜಟ್ಟಿಪಳ್ಳ ರವರು ದುಬೈ ,ಅಬುದಾಬಿ,ಶಾರ್ಜ ದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅ.6 ರಂದು ತೆರಳಳಿದ್ದಾರೆ.
ಅ.10 ರಂದು ದುಬೈಯಲ್ಲಿ ಸಜ್ಜನ ಪ್ರತಿಷ್ಠಾನದ ಯು ಎ ಇ ಸಭೆ ನಡೆಯಲಿದೆ.









