ಗುತ್ತಿಗಾರು ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಚತಾ ಕಾರ್ಯ

0

ಗುತ್ತಿಗಾರು ಗಾಂಧಿ ಜಯಂತಿ ಆಚರಣೆ ಹಾಗೂಸ್ವಚ್ಛತೆ. ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವರ್ತಕರ ಸಂಘ ಸಂಜೀವಿನಿ ಸಂಘ ಆರೋಗ್ಯಇಲಾಖೆಯ. ಆಶಾ ಕಾರ್ಯಕರ್ತೆಯರು

ಅಂಗನವಾಡಿ ಸಹಾಯಕಿಯರು ಹಾಗೂ ಮತ್ತಿತರ ರೊಂದಿಗೆ ಗ್ರಾಮ ಪಂಚಾಯತ ಅವಣದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಸುಮಿತ್ರಾ ಮುಖ ಮಲೆ. ಉಪಾಧ್ಯಕ್ಷ ಭಾರತಿ ಸಾಲ್ತಡಿ.

ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಾಜೆ. ಸಂಜೀವಿನಿ ಸಂಘದ ದಿವ್ಯ ಸುಜನ್. ಗುಡ್ಡೆಮನೆ. ಹೊಂಬೆಳಕು ಬಳಗ ನಾಲ್ಕುರು ಇದರ ಗೌರವಾಧ್ಯಕ್ಷ ಡಿ.ಅ..ಉದಯಕುಮಾರ್ ದೇರಪ್ಪ ಜನಮನೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದನಪತಿಸೇರಿದಂತೆ ಗ್ರಾಮ ಪಂಚಾಯಿತಿನ ಸದಸ್ಯರುಗಳು. ಸೇರಿದಂತೆ ಅನೇಕ ಮಂದಿ . ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವರದಿ.ಡಿ.ಹೆಚ್