ಬಳ್ಪ ಶಾಲೆಗೆ ಟೀಪಾಯಿ ಕೊಡುಗೆ

0

ಬಳ್ಪ ಸ.ಉ.ಹಿ.ಪ್ರಾ.ಶಾಲೆಮ ಹಿರಿಯ ವಿದ್ಯಾರ್ಥಿಯಾಗಿದ್ದು, ಉತ್ತಮ ಗುಣನಡತೆಯೊಂದಿಗೆ ಎಲ್ಲಾ ಅಧ್ಯಾಪಕ ವೃಂದದವರ ಪ್ರೀತಿಗೆ ಪಾತ್ರರಾಗಿದ್ದ ಪುನೀತ್ ಕುಮಾರ್ ಬಿ.ಜೆ.ಅಕಾಲಿಕ ಮರಣವನ್ನು ಹೊಂದಿದ್ದು ಇವರ ಸ್ಮರಣಾರ್ಥ ಇವರ ಪೋಷಕರಾದ ಜಯಕುಮಾರ್ ಮತ್ತು ಶ್ರೀಮತಿ ಕುಸುಮಾವತಿ ಹೊಪ್ಪಾಳೆ ಇವರು ಶಾಲೆಗೆ ಟೀಪಾಯಿಯನ್ನು ಕೊಡುಗೆಯಾಗಿ ನೀಡಿರುತ್ತಾರೆ.