ಸುಳ್ಯ ತಾಲೂಕು ಪಂಚಾಯತ್ ಗೆ ಪ್ರಥಮ ದರ್ಜೆ ಸಹಾಯಕರಾಗಿ ಶ್ವೇತಾ ರಾಜೇಂದ್ರ ಪ್ರಸಾದ್ ಮೂರ್ತಿ ಎಂಬವರು ಬಂದಿದ್ದಾರೆ.















ಸುಳ್ಯ ಪಶುಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶುವೈದ್ಯ ಪರೀಕ್ಷಕರಾಗಿದ್ದ ರಾಜೇಂದ್ರ ಪ್ರಸಾದ್ ಮೂರ್ತಿಯವರು ಅಸೌಖ್ಯದಿಂದ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದು, ಅನುಕಂಪದ ನೆಲೆಯಲ್ಲಿ ಅವರ ಪತ್ನಿ ಶ್ರೀಮತಿ ಶ್ವೇತಾ ರಿಗೆ ಸರಕಾರಿ ಕೆಲಸ ದೊರೆತಿದೆ.
ಅ.11 ರಂದು ಶ್ವೇತಾರವರು ಸುಳ್ಯ ತಾಲೂಕು ಪಂಚಾಯತ್ ಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.










