ಶ್ರೀಮತಿ ಪುಟ್ಟಮ್ಮ ನಿಧನ

0

ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿಯಲ್ಲಿರುವ ಶ್ರೀಮತಿ ಪುಟ್ಟಮ್ಮ ಅ.13 ರಂದು ನಿಧನರಾದರು. ಇವರಿಗೆ 96 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಶ್ರೀಮತಿ ಸುಶೀಲ, ಶ್ರೀಮತಿ ವೇದಾವತಿ, ಅಳಿಯ ಸಣ್ಣಯ್ಯ ಗೌಡ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.