ಕುಳ್ಳಮ್ಮ ನೆಲ್ಲಿಕುಮೇರಿ ನಿಧನ

0

ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ಸಿ.ಆರ್.ಸಿ. ಕಾಲನಿಯ ಕುಳ್ಳಮ್ಮ ಎಂಬವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.13ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ರಮೇಶ, ಸೊಸೆ ಲತಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.