ಸುಳ್ಯದಲ್ಲಿ ಇಂದು ಭರ್ಜರಿಮಳೆ ಸುರಿದಿದೆ. ಮಧ್ಯಾಹ್ನ ಬಳಿಕ ಸಿಡಿಲು, ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ಪರಿಣಾಮ ಓಡಬಾಯಿಯಲ್ಲಿ ರಸ್ತೆಯಲ್ಲಿ ಹರಿದ ನೀರು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಅಂಗಡಿಗಳಿಗೂ ನುಗ್ಗಿದ ಘಟನೆ ನಡೆಯಿತು.