ಕುಶಾಲಪ್ಪ ಬಾಣೂರು ನಿಧನ

0


ಕೊಯನಾಡಿನ ಬಾಣೂರು ಮನೆ ದಿ. ಗುಡ್ಡಪ್ಪ ರವರ ಪುತ್ರ ಕುಶಾಲಪ್ಪ ರವರು ಅಸೌಖ್ಯದಿಂದ ಇಂದು ನಿಧನರಾದರು.
ಅವರಿಗೆ 45 ವರ್ಷ ವಯಸ್ಸಾಗಿತ್ತು.
ಇಬ್ಬರು ಪುತ್ರರನ್ನು ಅಗಲಿದ್ದಾರೆ.