ಎಂ.ಆರ್ ವೆಂಕಟ್ರಮಣ ಗೌಡ ಮಾಣಿಬೆಟ್ಟು, ಕಟ್ಟಕೋಡಿ ನಿಧನ

0


ಉಬರಡ್ಕ ಗ್ರಾಮದ ಮಾಣಿಬೆಟ್ಟು, ಕಟ್ಟಕೋಡಿ ವೆಂಕಟ್ರಮಣ ಗೌಡ ಎಂ.ಆರ್ ಇಂದು ಮಧ್ಯಾಹ್ನ ತೋಟದ ಕೆಲಸ ಮಾಡುತ್ತಿದ್ದ ಕುಸಿದು ಬಿದ್ದು ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಜ್ಯೋತಿ, ಮಕ್ಕಳಾದ ನಿಶಾಂಕ್, ಕವನ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.