ಚಿನ್ನ ಬಿದ್ದು ಸಿಕ್ಕಿರುತ್ತದೆ

0

ಕಿವಿಯ ಓಲೆಗೆ ಸಂಬಂಧಪಟ್ಟ ಚಿನ್ನದ ವಸ್ತುವೊಂದು ಎನ್.ಬಿ.ಯಶೋದಾ ಬಾಲಕೃಷ್ಣ ನಿಡ್ಯಮಲೆಯವರಿಗೆ ಅ.26 ರಂದು ಸುಳ್ಯ ನಗರದಲ್ಲಿ ಬಿದ್ದು ಸಿಕ್ಕಿರುತ್ತದೆ.

ಕಳೆದುಕೊಂಡವರು ಅದರ ಸೂಕ್ತ ಪರಿಚಯ ತಿಳಿಸಿ ತಮ್ಮ ಆಧಾರ್ ಕಾರ್ಡ್ ನಕಲಿ ಪ್ರತಿ ತೋರಿಸಿ ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ. ಅಥವಾ ಮೊ.: 9481979648, 9448725611 ಸಂಪರ್ಕಿಸಬಹುದು.