ಕಡಪಾಲ ಆಯಿಷಾ ನಿಧನ

0

ಸಂಪಾಜೆ ಗ್ರಾಮದ ಕಡಪಾಲ ದಿ ಇಬ್ರಾಹಿಂರ ಪತ್ನಿ ಅಲ್ಪಕಾಲದ ಅನಾರೋಗ್ಯದಿಂದ ಅ. 25 ರಂದು ನಿಧನರಾದರು.

ಇವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಮಹಮದ್ ಲತೀಫ್, ಅಬ್ದುಲ್ಲಾ ಉಮ್ಮರ್, ಪುತ್ರಿಯರಾದ ಬಿಫಾತುಮ್ಮ, ಆಸ್ಯಮ್ಮ , ನೇಬಿಸ, ಖದಿಜ, ಶಪಿಯ, ಪೌಸಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.