ವಿವಾಹ ನಿಶ್ಚಿತಾರ್ಥ : ಪುನೀತ್-ಇಂಚರಾ(ಕಾವ್ಯ)

0

ದೇವಚಳ್ಳ ಗ್ರಾಮದ ಗುಡ್ಡೆ, ಬಟ್ಟೆಕಜೆ ಮನೆ, ಪೈಚಾರಿನ ಆರ್ತಾಜೆಯಲ್ಲಿ ನೆಲೆಸಿರುವ ಸುಳ್ಯ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಬಿ.ಹರಿಶ್ಚಂದ್ರ ಹಾಗೂ ರಂಜಿನಿ ದಂಪತಿಯ ಪುತ್ರಿ ಇಂಚರಾ(ಕಾವ್ಯ) ಇವರ ವಿವಾಹ ನಿಶ್ಚಿತಾರ್ಥವು ಅಡ್ಪಂಗಾಯ ದಿ.ಪದ್ಮನಾಭ ಹಾಗೂ ಭವಾನಿ ದಂಪತಿಯ ಪುತ್ರ ಪುನೀತ್ ಎ.ಪಿ.ಯೊಂದಿಗೆ ಅ.26ರಂದು ವಧುವಿನ ಮನೆ ಆರ್ತಾಜೆಯಲ್ಲಿ ನಡೆಯಿತು.