ಗೃಹಪ್ರವೇಶ

0

ಎಣ್ಮೂರು ಗ್ರಾಮದ ಅಲೆಂಗಾರ ಶ್ರೀಮತಿ ಪ್ರೇಮ ಮತ್ತು ಪುರಂದರ ದಂಪತಿಗಳು ನಿರ್ಮಿಸಿದ ಪ್ರೇಮಪುರ ನಿವಾಸದ ಗೃಹಪ್ರವೇಶವು ಅ.26ರಂದು ಬೆಳ್ಳಾರೆ ಪ್ರಕಾಶ್ ಭಟ್‌ರವರ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.