ವಿಷ್ಣು ಅಟೋಕೇರ್ ನಲ್ಲಿ ಚಂದ್ರಯಾನ ಉಪಗ್ರಹದ ಪ್ರತಿಕೃತಿ

0

ಸುಳ್ಯದ ಕೆ.ಇ.ಬಿ ಬಳಿ ಇರುವ ಸುಧೀರ್ ಪಾತಿಕಲ್ಲು ಮತ್ತು ಪ್ರೀತಮ್ ಮಂಗಳೂರು ಇವರ ಮಾಲಕತ್ವದ ವಿಷ್ಣು ಅಟೋಕೇರ್ ನಲ್ಲಿರುವ ಸಿಬ್ಬಂದಿ ಸುನಿಲ್ ರವರು ನಿರ್ಮಿಸಿದ ಚಂದ್ರಯಾನ ಉಪಗ್ರಹದ ಪ್ರತಿಕೃತಿಯನ್ನು ಆಯುಧಪೂಜೆಯಂದು ಗ್ಯಾರೇಜ್ ಎದುರು ಪ್ರದರ್ಶನಕ್ಕೆ ಇಡಲಾಯಿತು.