ಶುಭವಿವಾಹ

0

ಕಿರಣ್-ಶ್ವೇತಾ

ಸಂಪಾಜೆ ಗ್ರಾಮದ ಕೊಯನಾಡು ಮೇಲ್ಚೆಂಬು ದಿ.ಜನಾರ್ಧನ ರವರ ಪುತ್ರಿ ಶ್ವೇತಾರವರ ವಿವಾಹವು ಸೋಮವಾರಪೇಟೆ ತಾ.ಕೊತ್ತನಳ್ಳಿ ಶ್ರೀಮತಿ ಸರೋಜರವರ ರವರ ಪುತ್ರ ಕಿರಣ್‌ರೊಂದಿಗೆ ನ.1ರಂದು ಕೊಯನಾಡು ಶ್ರೀ ಗಣೇಶ ಕಲಾಮಂದಿರದಲ್ಲಿ ನಡೆಯಲಿದೆ.