ವಿವಾಹ ನಿಶ್ಚಿತಾರ್ಥ

0

ನವೀನ್-ರಚಿತಾ

ಅರಂತೋಡು ಗ್ರಾಮದ ಪಾನತ್ತಿಲ ಕೃಷ್ಣಪ್ಪ ಗೌಡರ ಪುತ್ರಿ ರಚಿತಾರವರ ವಿವಾಹ ನಿಶ್ಚಿರ್ತಾಥವು ಮಡಿಕೇರಿ ತಾ. ಚೆಂಬು ಗ್ರಾಮದ ಊರುಬೈಲು ಮೇಲೆಮನೆ ಗಣಪತಿಯವರ ಪುತ್ರ ನವೀನ್‌ರೊಂದಿಗೆ ನ.4 ರಂದು ಅರಂತೋಡು ತೆಕ್ಕಿಲ್ ಹಾಲ್‌ನಲ್ಲಿ ನಡೆಯಿತು.