ಸುಳ್ಯದ ಭಾರತ್ ಆಗ್ರೋ ಸಂಸ್ಥೆಯಲ್ಲಿ ಧನಲಕ್ಷ್ಮಿ ಪೂಜೆ

0

ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ರಾಮಚಂದ್ರ ಪಿ. ಅವರ ಮಾಲಕತ್ವದ ಭಾರತ್ ಆಗ್ರೋ ಸಂಸ್ಥೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮಿ ಪೂಜೆಯು ನ.13ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಆಗ್ರೋ ರಾಮಚಂದ್ರ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.