ಪಂಜಿಕಲ್ಲು ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಮಾವತಿ ನಿಧನ

0

ಮಂಡೆಕೋಲು ದೇವರಗುಂಡ ನಾರಾಯಣ ಗೌಡರ ಪತ್ನಿ ಶ್ರೀಮತಿ ಸುಮಾವತಿಯವರು ಇಂದು ಬೆಳಗ್ಗೆ ನಿಧನರಾದರು.
ಅವರಿಗೆ ಸುಮಾರು‌75 ವರ್ಷ ವಯಸ್ಸಾಗಿತ್ತು.

ಪಂಜಿಕಲ್ಲು ಎಸ್.ವಿ.ಎ.ಯು. ಪಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಗಿದ್ದ ಅವರು, ಪ್ರಸ್ತುತ ಆಡಳಿತ ಮಂಡಳಿ ಅಧ್ಯಕ್ಷೆ ಯಾಗಿದ್ದರು.

ಮೃತರು ಪುತ್ರರುಗಳಾದ ಹರಿಪ್ರಸಾದ್, ಶಿವಪ್ರಸಾದ್, ಪುತ್ರಿ ಮಂಜುಳಾ ನಂದಕುಮಾರ್ ಹಾಗೂ‌ ಕುಟುಂಬಸ್ಥರನ್ನು ಅಗಲಿದ್ದಾರೆ