ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲ ವತಿಯಿ೦ದ ಗೋಪೂಜಾ ಕಾರ್ಯಕ್ರಮ

0


ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲ ವತಿಯಿ೦ದ ಗೋಪೂಜಾ ಕಾರ್ಯಕ್ರಮವನ್ನು ಕಾಯರ್ತೋಡಿ ಅ೦ಗನವಾಡಿ ವಠಾರದಲ್ಲಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಗನ್ನಾಥ ಶೆಟ್ಟಿ, ಕಿಶೋರ್ ಆಚಾರ್ಯ, ತೀರ್ಥರಾಮ ಆಚಾರ್ಯ , ವಿಶ್ವನಾಥ ಮಣಿಯಾಣಿ ಮತ್ತು ಮಹಿಳಾಮ೦ಡಲದ ಪದಾಧಿಕಾರಿಗಳು, ಸದಸ್ಯೆಯರು, ಪುಟಾಣಿ ಮಕ್ಕಳು ಮತ್ತು ಊರವರು ಉಪಸ್ಥಿತರಿದ್ದರು.