ಐವರ್ನಾಡು ಮಡ್ತಿಲ ರವೀಂದ್ರನಾಥ್ ರವರ ಮನೆಯಲ್ಲಿ ಬಲಿಯೇಂದ್ರ ಪೂಜೆ

0

ಐವರ್ನಾಡು ಗ್ರಾಮದ ಮಡ್ತಿಲ ರವೀಂದ್ರನಾಥ್ ರವರ ಮನೆಯಲ್ಲಿ ಬಲಿಯೇಂದ್ರ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಅಲೆಕ್ಕಳದ ಎಲ್ಲಾ ಮನೆಯವರು, ಬಂಧುಗಳು ಉಪಸ್ಥಿತರಿದ್ದರು.