ಹಿರಿಯರ ಕ್ರೀಡಾಕೂಟದಲ್ಲಿ ಸುನಿಲ್ ಕುಮಾರ್ ತೋಟ ಚಾಂಪಿಯನ್ – ರಾಜ್ಯಮಟ್ಟಕ್ಕೆ ಆಯ್ಕೆ

0

ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ.19 ರಂದು ಜರುಗಿದ ಸುಳ್ಯ, ಪುತ್ತೂರು,ಕಡಬ ತಾಲೂಕು ಹಿರಿಯರ 10 ನೇ ಕ್ರೀಡಾಕೂಟದಲ್ಲಿ ಪಂಜದ ಸುನಿಲ್ ಕುಮಾರ್ ತೋಟ ರವರು ಚಾಂಪಿಯನ್ ಆಗಿ ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರೆ. ಅವರು 5 ಕಿ.ಮೀ ನಡಿಗೆ , 5. ಕಿ. ಮೀ ಓಟ, 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.