ಸುಳ್ಯದ ವಿವಿಧ ಮಸೀದಿಗಳಲ್ಲಿ ಊರೂಸ್ ಕಾರ್ಯಕ್ರಮದ ದಿನ ನಿಗದಿ

0

ಸುಳ್ಯ ತಾಲೂಕಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ ಆದರೆ ವಿಶೇಷವಾಗಿ ಕೆಲವು ಮಸೀದಿಗಳಲ್ಲಿ ಪ್ರತಿವರ್ಷ ಎರಡು ವರ್ಷಕ್ಕೊಮ್ಮೆ ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದೆ . ಸುಳ್ಯ ತಾಲೂಕಿನಲ್ಲಿ ಉರೂಸ್ ನಡೆಯುವ ದಿನಾಂಕ ಮತ್ತು ಮಾಹಿತಿ ಸುಳ್ಯ ಅಲೆಟ್ಟಿ ಗ್ರಾಮದ ಕುಂಭಕ್ಕೊಡು ಮಸೀದಿಯಲ್ಲಿ ಡಿಸೆಂಬರ್22 23,24, ರಂದು ಉರೂಸ್ ನಡೆಯಲಿದೆ. ಸುಳ್ಯ ದುಗಲಡ್ಕ ಮಸೀದಿಯಲ್ಲಿ ಡಿಸೆಂಬರ್28,29,30,31ರಂದು ಉರೂಸ್ ಕಾರ್ಯಕ್ರಮ ನಡೆಯಲಿದೆ. ಸುಳ್ಯ ಜಾಲ್ಸೂರು ಸಮೀಪದ ಮಾಪಳಡ್ಕ ಮಖಾಂ ಉರೂಸ್ 2024 ಜನವರಿ 13,14,15 ರಂದು ನಡೆಯಲಿದೆ. ಸುಳ್ಯ ಬೆಳ್ಳಾರೆ ಮಸೀದಿಯಲ್ಲಿ ಜನವರಿ 21ರಿಂದ 27 ರವರೆಗೆ 7ದಿನಗಳ ಉರೂಸ್ ಕಾರ್ಯಕ್ರಮ ನಡೆಯಲಿದೆ. ಸುಳ್ಯ ಅಜ್ಜಾವರ ಮೇನಾಲ ಮಖಾಂ ಉರೂಸ್ ಫೆಬ್ರವರಿ 2 ರಿಂದ 6 ವರೆಗೆ ನಡೆಯಲಿದೆ. ಸುಳ್ಯ ಪೇರಡ್ಕ ಮಸೀದಿಯಲ್ಲಿ ಫೆಬ್ರವರಿ 9,10,11 ರಂದು ನಡೆಯಲಿದೆ.