ಶುಭವಿವಾಹ : ನಿಶಾಂತ್ ಕೆ.ಎ – ರಶ್ಮಿ ಬಿ.ಎ

0

ಮಡಿಕೇರಿ ತಾ.ಸಂಪಾಜೆ ಗ್ರಾಮದ ಕೇನಾಜೆ ದಿ.ಅಚ್ಚುತ ರವರ ಪುತ್ರ ನಿಶಾಂತ್ ಕೆ.ಎ ರವರ ವಿವಾಹವು ಮಡಿಕೇರಿ ತಾ.ಚೆಂಬು ಗ್ರಾಮದ ಬೊಳ್ಳೂರು ಆನಂದ ರವರ ಪುತ್ರಿ ರಶ್ಮಿ ಬಿ.ಎ ರೊಂದಿಗೆ ನ.19ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.