ಶುಭವಿವಾಹ : ಪ್ರದೀಪ್-ಪ್ರಿಯಾ

0

ಎಣ್ಮೂರು ಗ್ರಾಮದ ಎಣ್ಮೂರುಗುತ್ತು ರಾಜೀವಿ ರೈ ಯವರ ಪುತ್ರ ಪ್ರದೀಪ್‌ರವರ ವಿವಾಹವು ಕೊಣಾಲು ಕುಮೇರು ಶೀನಪ್ಪ ಶೆಟ್ಟಿಯವರ ಪುತ್ರಿ ಪ್ರಿಯಾರವರೊಂದಿಗೆ ನ.19ರಂದು ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.