ಶುಭವಿವಾಹ : ಪ್ರಶಾಂತ್-ಜಾಹ್ನವಿ ಬಿ.ಕೆ (ದಕ್ಷಿತಾ)

0

ಸುಳ್ಯ ತಾ.ದೇವಚಳ್ಳ ಗ್ರಾಮದ ಅಂಬೆಕಲ್ಲು ಪದ್ಮನಾಭ ಗೌಡರವರ ಪುತ್ರ ಪ್ರಶಾಂತ್‌ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಬೀರೋಳಿಗೆ ಕುಶಾಲಪ್ಪ ಗೌಡರ ಪುತ್ರಿ ಜಾಹ್ನವಿ ಬಿ.ಕೆ ರೊಂದಿಗೆ ನ.19ರಂದು ಮಾವಿನಕಟ್ಟೆ ಉದಯಗಿರಿಯ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.