ವಿವಾಹ ನಿಶ್ಚಿತಾರ್ಥ : ಜತಿನ್-ಮಿಥಾಲಿ

0

ಕಲ್ಲುಗುಂಡಿ ಪೂರ್ಣಿಮ ಟೆಕ್ಸ್‌ಟೈಲ್ಸ್ ಮಾಲಕ ಬಿ.ಆರ್ ಪದ್ಮಯ್ಯರವರ ಪುತ್ರ ಜತಿನ್ ರವರ ವಿವಾಹ ನಿಶ್ಚಿತಾರ್ಥವು ಐವರ್ನಾಡು ಗ್ರಾಮದ ಪಡ್ಡಂಬೈಲು-ಮಡ್ತಿಲ ಜಗದೀಶ್ ರವರ ಪುತ್ರಿ ಮಿಥಾಲಿಯವರೊಂದಿಗೆ ನ.03ರಂದು ವಧುವಿನ ಮನೆಯಲ್ಲಿ ನಡೆಯಿತು.