ವಿವಾಹ ನಿಶ್ಚಿತಾರ್ಥ : ಸುಜನ್ ಕೆ.-ಕ್ಷಮಾ ಕೆ.

0

ಸುಳ್ಯ ತಾ.ಕಸಬಾ ಗ್ರಾಮದ ಕೇರ್ಪಳ ಕೇವಳ ನಿವಾಸಿ ಕುಶಾಲಪ್ಪ ಗೌಡರ ಮತ್ತು ಶಾಂತಿ ದಂಪತಿಯ ಪುತ್ರ ಸುಜನ್ ಕೆ ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ.ರಾಮಕುಂಜ ಗ್ರಾಮದ ಕೆದಿಲ ಶ್ರೀ ಲಕ್ಷ್ಮೀ ನಿವಾಸದ ಸಂಜೀವ ಗೌಡ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ ಕ್ಷಮಾ ಕೆ. ರವರೊಂದಿಗೆ ನ.5ರಂದು ಕೆದಿಲ ಶ್ರೀ ಲಕ್ಷ್ಮೀ ನಿವಾಸದಲ್ಲಿ ನಡೆಯಿತು.