ಶುಭವಿವಾಹ : ಜತಿನ್-ಮಿಥಾಲಿ

0

ಕಲ್ಲುಗುಂಡಿ ಪೂರ್ಣಿಮ ಟೆಕ್ಸ್‌ಟೈಲ್ಸ್ ಮಾಲಕ ಬಿ.ಆರ್ ಪದ್ಮಯ್ಯರವರ ಪುತ್ರ ಜತಿನ್‌ರವರ ವಿವಾಹವು ಐವರ್ನಾಡು ಗ್ರಾಮದ ಪಡ್ಡಂಬೈಲು-ಮಡ್ತಿಲ ಜಗದೀಶ್ ರವರ ಪುತ್ರಿ ಮಿಥಾಲಿಯ ವರೊಂದಿಗೆ ನ.23ರಂದು ಓಡಬಾ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಕಲಾಮಂದಿರದಲ್ಲಿ ನಡೆಯಿತು.