ಶುಭವಿವಾಹ : ವಿದ್ಯಾಶ್ರೀ -ಶಶಿ ಎಂ.

0

ಸುಳ್ಯ ತಾಲೂಕು ಮೇನಾಲ ರವೀಂದ್ರ ಪಾಟಾಳಿಯವರ ಪುತ್ರಿ ವಿದ್ಯಾಶ್ರೀಯವರ ವಿವಾಹವು ಕಾಸರಗೋಡು ಜಿಲ್ಲೆಯ ಅಡೂರು ಕುಂಞಿಕಣ್ಣನ್ ಮಣಿಯೂರುರವರ ಪುತ್ರ ಶಶಿರವರೊಂದಿಗೆ ನ.18 ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ದೇವಸ್ಥಾನದಲ್ಲಿ ನಡೆಯಿತು.