ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಕಂಡು ಬಂದ ಭಕ್ತಾದಿಗಳು

0


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಭಾರಿ ಪ್ರಮಾಣದ ಭಕ್ತರ ದಂಡೇ ಕಂಡುಬಂದಿತ್ತು.

ಆಶ್ಲೇಷ ನಕ್ಷತ್ರ ಹಿನ್ನೆಲೆಯಲ್ಲಿ ಭಕ್ತರ ಸಮೂಹವೇ ಕಂಡು ಬಂದಿದ್ದು ಎಲ್ಲೆಂದರಲ್ಲಿ ಜನ ಜನ. ಪಾರ್ಕಿಂಗ್, ರಥಬೀದಿ ದೇವಸ್ಥಾನ ಎಲ್ಲೆಂದರಲ್ಲಿ ಜನರಿಂದ ತುಂಬಿತ್ತು.

ಪೋಟೋ: ಪ್ರತಿರೂಪ ಸುಬ್ರಹ್ಮಣ್ಯ