ಮುಂಡಪ್ಪ ರೈ ಶೀಂಟೂರು ಅಜ್ರಂಗಳ ನಿಧನ

0

ಕೊಡಿಯಾಲ ಗ್ರಾಮದ ಅಜ್ರಂಗಳ ಶೀಂಟೂರು ಮುಂಡಪ್ಪ ರೈಯವರು ಡಿ.07 ರಂದು ನಿಧನರಾದರು.
ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಅರುಣ ರೈ, ಪುತ್ರರಾದ ಸಚಿನ್ ,ಶಮಿತ್ ಹಾಗೂ ಪುತ್ರಿ ಸೌಮ್ಯ , ಸೊಸೆ,ಅಳಿಯ,ಮೊಮ್ಮಕ್ಕಳು,ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಕೆ.ಎಸ್.ಆರ್.ಟಿ.ಸಿ.ಯಲ್ಲಿ ಹಲವು ವರ್ಷಗಳ ಕಾಲ ಚಾಲಕರಾಗಿ ದುಡಿದು ನಿವೃತ್ತಿಯಾಗಿದ್ದರು.