














ಸುಳ್ಯದ ಪ್ರತಿಭಾನ್ವಿತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಸುಳ್ಯದ ಯುವ ಉದ್ಯಮಿ ಜನತಾ ಗ್ರೂಪ್ಸ್ ನ ರಿಜ್ವಾನ್ ಅಹ್ಮದ್ ಜನತಾ ರವರು ಡಿ. 12 ರಿಂದ ಡಿ.17 ರವರಗೆ ವಿಯಟ್ನಾಂ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಏಷ್ಯಾ ಸಿನೀಯರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಗವಹಿಸಲಿದ್ದಾರೆ. ಇವರ ಜೊತೆ ಆಟಗಾರನಾಗಿ ಬೆಂಗಳೂರಿನ ರೇಣುಕಾ ಪ್ರಸಾದ್ ತೆರಳಿದ್ದಾರೆ









