ಶುಭವಿವಾಹ : ಶರತ್-ಚಿತ್ರಾ

0

ಆಲೆಟ್ಟಿ ಗ್ರಾಮದ ಆಡಿಂಜದಲ್ಲಿರುವ ಚೆಮ್ನೂರು ಮನೆಯ ಬಾಲಕೃಷ್ಣ ಗೌಡ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ಪುತ್ರ ಶರತ್‌ರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಬಂಗಾರಕೋಡಿ ದಿ.ಕಾಳಪ್ಪ ಗೌಡ ಮತ್ತು ನಾಗವೇಣಿ ದಂಪತಿಗಳ ಪುತ್ರಿ ಚಿತ್ರಾರೊಂದಿಗೆ ಡಿ.06ರಂದು ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.