ನಿಂತಿಕಲ್ಲು : ನವಶಕ್ತಿ ಇಲೆಕ್ಟ್ರಿಕಲ್ಸ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ಪಾದಾರ್ಪಣೆ ಪ್ರಯುಕ್ತ ಗಣಹೋಮ

0

ನಿಂತಿಕಲ್ಲಿನ ಸಾನಿಧ್ಯ ಪ್ಯಾಲೇಸ್ ನಲ್ಲಿರುವ ಚೇತನ್ ಕೀಲಾಡಿಯವರ ಮಾಲಕತ್ವದ ನವಶಕ್ತಿ ಇಲೆಕ್ಟ್ರಿಕಲ್ಸ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ 3 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು ಆ ಪ್ರಯುಕ್ತ ಗಣಹೋಮವು ಡಿ.13 ರಂದು ನಡೆಯಿತು.


ಈ ಸಂದರ್ಭದಲ್ಲಿ ಗಿರಿಧರ ಗೌಡ ಕೀಲಾಡಿ ಶ್ರೀಮತಿ ಮೋಹಿನಿ ಕೀಲಾಡಿ ಮತ್ತು ಮನೆಯವರು ಹಾಗೂ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು.