ಜ್ಞಾನದೀಪ ಎಲಿಮಲೆ ಶಾಲೆಯಲ್ಲಿ ನರ್ಸರಿ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ

0

    ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಪ್ರಿ.ಕೆ.ಜಿ, ಎಲ್. ಕೆ.ಜಿ ಹಾಗೂ ಯು.ಕೆ.ಜಿ. ವಿಭಾಗದ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಡಿ.12ರಂದು ಹಮ್ಮಿಕೊಳ್ಳಲಾಯಿತು. ಛದ್ಮವೇಶದಲ್ಲಿ ಉತ್ಸಾಹದಿಂದ  ವಿದ್ಯಾರ್ಥಿಗಳು ಪಾಲ್ಗೊಂಡರು. ಈ ಸಂದರ್ಭದಲ್ಲಿ  ಶಾಲಾ ಶಿಕ್ಷಕರು, ಪೋಷಕರು, ಇತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.