ಡಿ.25 ರಿಂದ ಡಿ.31 : ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ವಾರ್ಷಿಕ ಡಿಸ್ಕೌಂಟ್ ಸಪ್ತಾಹ

0

ಪ್ರಸಿದ್ಧ ವಸ್ತ್ರಗಳ ಮಳಿಗೆ ಸುಳ್ಯದ ಜಟ್ಟಿಪಳ್ಳ ರಸ್ತೆ ವಿಶ್ವಕಾಂಪ್ಲೆಕ್ಸ್ ನಲ್ಲಿರುವ ದೀಕ್ಷಾ ಟ್ರೇಡರ್ಸ್ ನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ವಾರ್ಷಿಕ ಡಿಸ್ಕೌಂಟ್ ಸಪ್ತಾಹ ಡಿ.25 ರಿಂದ ಡಿ.31 ರವರೆಗೆ ನಡೆಯಲಿದೆ.


ವರ್ಷದ ಕೊನೆಯ ಒಂದು ವಾರ ನಡೆಯುವ ಡಿಸ್ಕೌಂಟ್ ಸಪ್ತಾಹದಲ್ಲಿ ಎಲ್ಲಾ ಬಟ್ಟೆಗಳ ಖರೀದಿಯ ಮೇಲೂ ಶೆ.10 ರಿಂದ ಶೇ 15 ರವರೆಗೆ ರಿಯಾಯಿತಿ ನೀಡಲಾಗುವುದು.

ಬ್ರಾಂಡೆಡ್ ಬಟ್ಟೆಗಳ ಮೇಲೂ ಶೇ.15 ರಿಯಾಯಿತಿ ಹಾಗೂ ಸ್ಟಾಕ್ ಕ್ಲಿಯರೆನ್ಸ್ ಗೆ ಶೇ.50 ರವರೆಗೆ ಗ್ರಾಹಕರಿಗೆ ರಿಯಾಯಿತಿ ನೀಡಲಾಗುವುದು.
ವಿಶಾಲವಾದ ಮಳಿಗೆಯಲ್ಲಿ ವಿವಿಧ ಕಂಪೆನಿಗಳ ವಸ್ತ್ರಗಳ ಸಂಗ್ರಹವಿದ್ದು ಗ್ರಾಹಕರಿಗೆ ತಮಗಿಷ್ಟವಾದ ಬಟ್ಟೆಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.