ಚಂಪಾಷಷ್ಠಿಯ ಪ್ರಯುಕ್ತ ಹೂತೇರ ಉತ್ಸವ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಡಿ.16 ರ ರಾತ್ರಿ ಹೂತೇರ ಉತ್ಸವ ನಡೆಯಿತು.

ಇಂದು ಡಿ.17 ಪಂಚಮಿ ದಿನ. ಮಂದಿ 267 ಮಂದಿಯಿಂದ ಎಡೆಸ್ನಾನ ಸೇವೆ ನೆರವೇರಿಸಿದರು.

ಇಂದು ರಾತ್ರಿ ದೇವರ ಬಲಿ ಉತ್ಸವ ನಡೆದು ಬಳಿಕ ಸುಬ್ರಹ್ಮಣ್ಯ ದೇವರು ಪಂಚಮಿ ರಥವೇರಿ ರಥೋತ್ಸವ ನಡೆಯಲಿದೆ.