ಸಾಬು ಹಾಜಿ ಕುಕ್ಕುಮೂಲೆ ನಿಧನ

0


ಬೆಳ್ಳಾರೆ ಜಮಾಅತಿನ ಹಿರಿಯರಾದ (ಸಾಬುಚ್ಚ) ಎಸ್‌ಕೆಎಸ್‌ಎಫ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಸ್ ಜಮಾಲ್ ಬೆಳ್ಳಾರೆ, ಸೂಫಿ ಕೆ.ಎಸ್ ರವರ ತಂದೆ ಸಾಬು ಹಾಜಿ ಕುಕ್ಕುಮೂಲೆರವರ ಇಂದು ನಿಧನರಾದರು.