ಶುಭವಿವಾಹ : ನಾಗೇಶ್-ಗಾಯತ್ರಿ(ಸೌಮ್ಯ)

0

ಕಡಬ ತಾ.ಎಡಮಂಗಲ ಗ್ರಾಮದ ಬೊಳ್ಕಜೆ(ಆಲಾಜೆ) ದಿ.ದಾಸಪ್ಪ ಗೌಡ ಮತ್ತು ಶ್ರೀಮತಿ ಬಾಲಕ್ಕಿ ದಂಪತಿಗಳ ಪುತ್ರ ನಾಗೇಶ್‌ರವರ ವಿವಾಹವು ಬೆಳ್ತಂಗಡಿ ತಾ.ಮಿತ್ತಬಾಗಿಲು ಗ್ರಾಮದ ಗುಂಡೀರು ಗಣೇಶ ನಗರದ ವೆಂಕಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗಳ ಪುತ್ರಿ ಗಾಯತ್ರಿಯವರೊಂದಿಗೆ ಡಿ.21ರಂದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.