ಶುಭವಿವಾಹ : ಶರತ್‌ಕುಮಾರ್ ಎನ್.ಕೆ-ಡಾ.ವಿದ್ಯಾಶ್ರೀ ಕೆ. (ಪವಿತ್ರಾ)

0

ಕಡಬ ತಾ.ಎಣ್ಮೂರು ಗ್ರಾಮದ ನೇಮನಕಜೆ, ಅಲೆಂಗಾರ-ಕೈಂತಿಲ ಜನಾರ್ಧನರವರ ಪುತ್ರಿ ಡಾ.ವಿದ್ಯಾಶ್ರೀ ಕೆ. ಯವರ ವಿವಾಹವು ಬೆಳ್ತಂಗಡಿ ತಾ.ಮೊಗ್ರು ಗ್ರಾಮದ ನಾಮಾರ್ ಕೊರಗಪ್ಪ ಗೌಡ ಎನ್. ಇವರ ಪುತ್ರ ಶರತ್‌ಕುಮಾರ್ ಎನ್.ಕೆ ಅವರೊಂದಿಗೆ ಡಿ.21ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.