ಶುಭವಿವಾಹ : ಶಮಂತ್-ಅನನ್ಯ

0

ಮುಪ್ಪೇರ್ಯ ಗ್ರಾಮದ ಟಪ್ಪಾಲುಕಟ್ಟೆ ಹಿಮಕರ ರೈ ಯವರ ಪುತ್ರ ಶಮಂತ್‌ರವರ ವಿವಾಹವು ಮಾಯಿಪ್ಪಾಡಿಗುತ್ತು ವಿಶಾಲಾಕ್ಷ ರೈ ಯವರ ಪುತ್ರಿ ಅನನ್ಯರೊಂದಿಗೆ ಡಿ.21ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.