ದೊಡ್ಡತೋಟ : ಸ್ಮೋಕ್ ಹೌಸ್ ಗೆ ಬೆಂಕಿ : ನಷ್ಟ

0

ಸುಳ್ಯ ದೊಡ್ಡತೋಟ ಪುಷ್ಪಾವತಿ ಮೇರ್ಕಜೆಯವರ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಬಳಿಕ ಊರವರು ಸೇರಿ‌ಬೆಂಕಿ ನಂದಿಸಿದರು. ಸುಮಾರು 1 ಲಕ್ಷದಷ್ಟು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.