ಸುಧಾಕರ ಪುರ ನಿಧನ

0

ಮರ್ಕಂಜ ಗ್ರಾಮದ ಪುರ ದಿ. ರಾಘವ ಗೌಡರ ಪುತ್ರ ಸುಧಾಕರ (ಶೈಲೇಶ್) ರವರು ಇಂದು ಮಂಗಳೂರಿನ‌ ಆಸ್ಪತ್ರೆ ಯಲ್ಲಿ ಮಿದುಳಿನ‌ ರಕ್ತಸ್ರಾವದಿಂದ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಧಮಯಂತಿ (ಧನ್ಯ), ಪುತ್ರ ನಿಶಾನ್, ಸಹೋದರರ ಸಹೋದರಿಯರನ್ನು ಅಗಲಿದ್ದಾರೆ.