ಗುತ್ತಿಗಾರಿನಲ್ಲಿ ಭೀಕರ ಅಪಘಾತ : ಕಿಶೋರ್‌ಕುಮಾ‌ರ್ ಸಹಿತ ತೀವ್ರ ಜಖಂ

0

ಗುತ್ತಿಗಾರಿನ ಮುಖ್ಯ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಮುಂಬದಿ ಕಿಶೋರ್‌ಕುಮಾರ್‌ರವರ ಬೈಕ್‌ಗೆ ನಿತಿನ್ ಎಂಬವರ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಿಶೋರ್‌ಕುಮಾರ್ ಪೈಕರವರು ತೀವ್ರ ಜಖಂಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.