ಸುಳ್ಯ ಮಾಸ್ಟರ್ ಕ್ರಿಯೇಷನ್ಸ್ ವತಿಯಿಂದ ಡಿ 31 ರಂದು ಸಂಗೀತ ಕಲರವ ಕಾರ್ಯಕ್ರಮ ಶ್ರೀ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ಹಿರಿಯರಾದ ಶಶಿಧರ್ ಕೇಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.










ಬೆಳಗ್ಗಿನಿಂದ ನಡೆದ ಸಂಗೀತ ಕಲರವ ಕಾರ್ಯಕ್ರಮ ಸಾಯಂಕಾಲ 5.30 ರವರಗೆ ನಡೆದು ಸುಳ್ಯದ ವಿವಿಧ ಪ್ರತಿಭೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಿ.ಕೆ ಮಾಸ್ಟರ್ ಸುಳ್ಯ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.









