ಜ.05 : ಸುಳ್ಯ ಜಾತ್ರೋತ್ಸವ ಪ್ರಯುಕ್ತ ಶಾಸ್ತ್ರೀಯ ಸಂಗೀತ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಪ್ರಯುಕ್ತ ಜ.05 ರಂದು ಶ್ರೀಮತಿ ಸಾಗರಿಕಾ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ದೇವಸ್ಥಾನದಲ್ಲಿ ಸಂಜೆ ಗಂಟೆ.5.00 ರಿಂದ ನಡೆಯಲಿದೆ.


ಹಾಡುಗಾರಿಕೆಯಲ್ಲಿ ಸಾಗರಿಕಾ ಎಸ್., ಪಿಟೀಲು ಕು.ಧನ್ಯಶ್ರೀ ಶಬರಾಯ ,ಮೃಂದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಅರಂಬೂರು ಸಹಕರಿಸಲಿರುವರು.