ಜೆಸಿಐ ಸುಳ್ಯ ಪಯಸ್ವಿನಿ ನೂತನ ಪದಾಧಿಕಾರಿಗಳ ಆಯ್ಕೆ

0

ಜೆಸಿಐ ಸುಳ್ಯ ಪಯಸ್ವಿನಿ ಇದರ 2024-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಜ.3ರಂದು ನಡೆಯಿತು.

ನೂತನ ಘಟಕಾಧ್ಯಕ್ಷರಾಗಿ ಗುರುಪ್ರಸಾದ್ ನಾಯಕ್, ಪ್ರದಾನ ಕಾರ್ಯದರ್ಶಿಯಾಗಿ ಪ್ರಕಾಶ್ಚಂದ್ರ, ಕೋಶಾಧಿಕಾರಿಯಾಗಿ
ಶೋಭಾ ಅಶೋಕ್ ಚೂಂತಾರ್ ಆಯ್ಕೆಯಾದರು.
ನಿಕಟ ಪೂರ್ವಾದ್ಯಕ್ಷರಾಗಿ ನವೀನ್ ಕುಮಾರ್ ಅಜ್ಜಾವರ, ಉಪಾಧ್ಯಕ್ಷರಾಗಿ (Lom) ಶಶ್ಮಿ ಭಟ್
(BO) ಪ್ರಸನ್ನ ಎಂ.ಆರ್., (PR) ರವಿ ಅಕ್ಕೋಜಿಪಾಲ್, (CD) ತಾರಾ,
(ID). ಧನುಷ್ ಕುಕ್ಕೇಟಿ, ಜತೆ ಕಾರ್ಯದರ್ಶಿ-ಸುನೀತ, ರವಿಕುಮಾರ್
ನಿರ್ದೇಶಕರುಗಳಾಗಿ Jc week- ಸುರೇಶ್ ಕಾಮತ್, Lady jc ಅಧ್ಯಕ್ಷರು -ಲತಾಶ್ರೀ ಸುಪ್ರೀತ್, (Jc rt.) ಗೀತಾಂಜಲಿ ಗುರುರಾಜ್, (Lom) ಅನಿಲ್ ಕರ್ಲಪ್ಪಾಡಿ, (BO) ಚೇತನ್ ಚಿಲ್ಪಾರ್, (PR) ಅನಿಲ್ ಬಳಡ್ಕ, (CD) ಚರಿಷ್ಮ ಆಚಾರ್ಯ (ID) ರಮ್ಯ ರಂಜಿತ್, (Jjc) ಶಶಿ ಕುಮಾರ್, JJC ಅಧ್ಯಕ್ಷರು- jjc ಅಂಕಿತ್ ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವಲಯದ ಅಧಿಕಾರಿ ಗುರುರಾಜ್ ಅಜ್ಜಾವರ ನಿಕಟಪೂರ್ವಅಧ್ಯಕ್ಷರಾದ ರಂಜಿತ್ ಕುಕ್ಕೆಟ್ಟಿ , ಪೂರ್ವ ವಲಯದ್ಯಕ್ಷ , ಅಶೋಕ್ ಚೂಂತಾರ್ ಪೂರ್ವ ವಲಯ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ ಮತ್ತು ಸದಸ್ಯರು. ಉಪಸ್ಥಿತರಿದ್ದರು.