ಸುಳ್ಯದ ಕುರುಂಜಿಭಾಗ್ ನಲ್ಲಿ ಕ್ಯಾಂಪಸ್ ಕೆಫೆ ಶುಭಾರಂಭ

0

ಸುಳ್ಯದ ಕುರುಂಜಿಭಾಗ್ ನಲ್ಲಿ ಮನೀಷ್ ಪದೇಲ ಸುಬ್ರಹ್ಮಣ್ಯ ಇವರ ಮಾಲಕತ್ವದ ಕ್ಯಾಂಪಸ್ ಕೆಫೆ ಜ.05 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಮಾಧವ ಗೌಡ ಪದೇಲ,ಶ್ರೀಮತಿ ರತ್ನಾವತಿ,ಶ್ರೀಮತಿ ಮಧುರ, ಗಣೇಶ್ ಕುವೆತ್ತಿಲ,ಕಟ್ಟಡದ ಮಾಲಕ ರೂಪೇಶ್ ಪೂಜಾರಿಮನೆ,ಭರತ್ ಕನ್ನಡ್ಕ,ತೀರ್ಥರಾಮ ಕೆದಂಬಾಡಿ,ಮೋನಪ್ಪ ಗೌಡ ಕಲ್ಕಜೆ,ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯ ದಿಲೀಪ್ ಉಪ್ಪಳಿಕೆ,ಅಜಿತ್ ಪಿಂಡಿಮನೆ ,ಡಾ.ಲಕ್ಷ್ಮೀಶ ಕಲ್ಲುಮುಟ್ಲು,
ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.