ದೇವಕಿ ಅಲೆಕ್ಕಾಡಿ ನಿಧನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ದಿವಂಗತ ನೌಕರ ವೆಂಕಪ್ಪ ಮೇಸ್ತ್ರಿಯವರ ಪತ್ನಿ ಅಲೆಕ್ಕಾಡಿ ತರವಾಡು ಮನೆತನದ ಹಿರಿಯರಾದ ಶ್ರೀಮತಿ ದೇವಕಿ (74)ಅವರು ಹೃದಯಾಘಾತದಿಂದ ಜ.5 ರಂದು ನಿಧನರಾದರು. ಪ್ರಗತಿಪರ ಕೃಷಿಕರಾದ ಶ್ರೀಮತಿ ದೇವಕಿಯವರು ಶ್ರೀಮತಿ ಬಬಿತಾ ಶ್ರೀನಿವಾಸ್, ಶ್ರೀಮತಿ ಮಮತಾ ಜಗನ್ನಾಥ್,ಮತ್ತು ಪುತ್ರ ಸನತ್ ಕುಮಾರ್ ,ಕುಟುಂಬಸ್ತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.