ಬಿಜಿಲ ಅಲೆಕ್ಕಾಡಿ ನಿಧನ

0

ಮುರುಳ್ಯ ಗ್ರಾಮದ ಅಲೆಕ್ಕಾಡಿ ಬಿಜಿಲರವರು ಅಲ್ಪಕಾಲದ ಅಸೌಖ್ಯದಿಂದ ಬಳ್ಪ ನಿಡೋನಿ ಮನೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.


ಪುತ್ರಿಯರಾದ ಶ್ರೀಮತಿ ವಸಂತಿ ಶಿವರಾಮ ಬಳ್ಪ, ಸುಮಿತ್ರ ರಾಮದಾಸ್ ಆಲೆಟ್ಟಿ, ಅಳಿಯಂದಿರನ್ನು ಅಗಲಿದ್ದಾರೆ.